Karnataka Politics took many twists & turns. All dissident MLAs got disqualified. After this, suddenly D K Shivakumar met Congress dissident, disqualified MLA Muniratna. What happened next? What was the secret revealed by Muniratna? <br /><br /><br /> ಕರ್ನಾಟಕ ರಾಜಕೀಯದಲ್ಲಿ ರಾಜೀನಾಮೆ ಪ್ರಹಸನದ ನಂತರ ಎಲ್ಲ ಅತೃಪ್ತ ಶಾಸಕರು ಅನರ್ಹಗೊಂಡಿದ್ದಾರೆ. ಇದೀಗ ಹಲವು ದಿನಗಳ ನಂತರ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ ಡಿ ಕೆ ಶಿವಕುಮಾರ್ ಕೈಗೆ ಅಕಸ್ಮಾತ್ ಸಿಕ್ಕಾಗ ಏನಾಯ್ತು? ಮುನಿರತ್ನ ಬಾಯ್ಬಿಟ್ಟ ಸತ್ಯವೇನು?